ವಿಷಯ ರಚಿಸುವ ವಿಜೆಟ್

ನಿಮ್ಮ ವೆಬ್ ಸೈಟ್ ವಿನ್ಯಾಸಕ್ಕೆ ಹೊಂದುವಂತೆ ನಿಮ್ಮ PR ನ್ಯೂಸ್‌ವೈರ್ ವಿಷಯ ಊಡಿಸುವಿಕೆಯ ನೋಟ ಮತ್ತು ವಿನ್ಯಾಸವನ್ನು ಕಸ್ಟಮೈಸ್ ಮಾಡಿ

ಈಗಾಗಲೇ ನೋಂದಾಯಿಸಿಕೊಂಡಿದ್ದೀರ? ದಯವಿಟ್ಟು ಇಲ್ಲಿ ಲಾಗಿನ್ ಆಗಿ


ಆರಂಭಿಸಲು ನೋಂದಣಿ ಮಾಡಿಕೊಳ್ಳಿ

ನಿಮ್ಮ ನೋಂದಣಿಯ ಪ್ರಕ್ರಿಯೆಯನ್ನು ಮುಂದುವರೆಸುವ ನಿಟ್ಟಿನಲ್ಲಿ ಕೆಳಗೆ ವಿವರಿಸಿರುವ ಬಳಕೆಯ ನಿಯಮಗಳನ್ನು ಓದಿ ಅಂಗೀಕರಿಸಲು ದಯವಿಟ್ಟು ಕೆಳಗಿನವರೆಗೂ ಸ್ಕ್ರಾಲ್ ಮಾಡಿ.

ಬಳಕೆಯ ನಿಯಮಗಳು

ವಿಜೆಟ್ ಬಳಕೆಯ ಕರಾರುಗಳು

PR ನ್ಯೂಸ್ವೈರ್ ವಿಜೆಟ್ ("ವಿಜೆಟ್" ಎಂದು ಕರೆಯಲ್ಪಡುವ), PR ನ್ಯೂಸ್ವೈರ್ ಸಂಘವು LLC ಮತ್ತು ಅದು ಅಂಗಿಕರಿಸಿದ (ಒಟ್ಟಾಗಿ “PRN) ಮತ್ತು ಅದರ ಗ್ರಾಹಕರಿಗೆ (ಒಟ್ಟಾಗಿ "ವಿಜೆಟ್ ಬಗ್ಗೆ"), ಸಂಪರ್ಕವನ್ನು ಸಾಧಿಸುತ್ತದೆ. ಈ ವಿಜೆಟ್ ಬಳಕೆ ನಿಯಮಾವಳಿಗಳು ನಿಮ್ಮ ವಿಜೆಟ್ ಬಳಕೆಯನ್ನು ನಿಯಂತ್ರಿಸುತ್ತವೆ. ಆದ್ದರಿಂದ ವಿಜೆಟ್ ಬಳಸುವ ಮುಂಚೆ, ಅದರ ನಿಯಮಾವಳಿಗಳನ್ನು ದಯವಿಟ್ಟು ಕಾಳಜಿ ಪೂರ್ವಕವಾಗಿ ಓದಿಕೊಳ್ಳಿ. ವಿಜೆಟ್ ಬಳಸುವವರಿಂದ ಈ ಕರಾರುಗಳನ್ನು ನೀವು ಒಪ್ಪಿಕೊಂಡಿರುವುದಾಗಿ ಸೂಚಿಸುತ್ತದೆ. ಒಂದು ವೇಳೆ ನೀವು ಈ ವಿಜೆಟ್ ಬಳಕೆಯ ಕರಾರುಗಳನ್ನು ಒಪ್ಪದೆ ಹೋದರೆ, ದಯವಿಟ್ಟು ವಿಜೆಟ್ ಉಪಯೋಗಿಸ ಬೇಡಿ. ಈ ವಿಜೆಟ್ ಬಳಕೆಯು ನಿಯಮಾವಳಿಗಳನ್ನು PRN ಯಾವದೇ ಸಮಯದಲ್ಲಿ ಯಾವ ಮುನ್ಸೂಚನೆಯನ್ನೂ ನೀಡದೆ ಬದಲಾಯಿಸಬಹುದು. ಒಂದು ವೇಳೆ, ತಾವು ಈ ಬದಲಾವಣೆಗೆ, ಯಾವುದೇ ತಕರಾರು ಹೊಂದಿದ್ದಲ್ಲಿ ತಮ್ಮ ಮುಂದಿರುವ ಒಂದೇ ಮಾರ್ಗವೆಂದರೆ, ವಿಜೆಟ್ ಉಪಯೋಗವನ್ನು ನಿಲ್ಲಿಸುವುದು ಮತ್ತು. ನಿಮ್ಮ ಅಂತರ್ಜಾಲ ತಾಣದಿಂದ ವಿಜೆಟ್ ಅನ್ನು ತೆಗೆದುಹಾಕುವುದು.. (ಅದಕ್ಕೆ ಹೊಂದಿರುವ ಸಾಫ್ಟವೇರ್ ಕೋಡ್ ಸಹಿತವಾಗಿ.). ಬದಲಾವಣೆಯ ನಂತರದಲ್ಲಿಯೂ ಕೂಡ ತಾವು ವಿಜೆಟ್ ಬಳಕೆಯನ್ನು ಮುಂದುವರೆಸಿದಲ್ಲಿ, ಅಂತಹ ಬದಲಾವಣೆಗೆ ನಿಮ್ಮ ಸಮ್ಮತಿಯಿದೆ ಎಂದು ಗ್ರಹಿಸಲಾಗುತ್ತದೆ.

ವಿಜೆಟ್ ಮತ್ತು ವಿಜೆಟ್ ವಿಷಯ

ವಿಜೆಟ್ ಒಂದು ಸಾಧನವಾಗಿದ್ದು ಅದನ್ನು ನೀವು ನಿಮ್ಮ ಅಂತರ್ಜಾಲ ತಾಣದಲ್ಲಿ ಸ್ಥಾಪಿಸಬಹುದು ಮತ್ತು ಇದು ಭೇಟಿನೀಡುವವರನ್ನು ನಿಮ್ಮ ಅಂತರ್ಜಾಲ ತಾಣಕ್ಕೆ ಪ್ರವೇಶ ನೀಡುತ್ತದೆ ಮತ್ತು ವಿಜೆಟ್ ವಿಷಯವನ್ನು ನೋಡಲು ಸಹಕರಿಸುತ್ತದೆ. ವಿಜೆಟ್ ವಿಷಯಗಳು ಮಿತಿ ರಹಿತ ಲೋಗೋಗಳನ್ನು, PRN ಹುಡುಕಿ ತರುವ ವರದಿಗಳ ಶೀರ್ಷಿಕೆಗಳನ್ನು ಒಳಗೊಂಡಿರಬಹುದು. ವಿಜೆಟ್- ವಿಜೆಟ್ ವಿಷಯ ಮತ್ತು ಅದರಲ್ಲಿ ನಿಗಮಿತಗೊಳಿಸಲ್ಪಟ್ಟ ಅಥವಾ ಉತ್ಪಡಿಸಲ್ಪಟ್ಟ ಎಲ್ಲ ತಂತ್ರಾಂಶ ಕಡತಗಳು ಮತ್ತು ಯಾವುದೇ ಮತ್ತು ವಿಜೆಟ್ ಜೊತೆಗೂಡಿದ ಎಲ್ಲಾ ಡೇಟಾ ಮತ್ತು html ಅಡಕಗೊಳಿಸಿದ ಕೋಡ್ ಮತ್ತು ಯಾವುದೇ ಉನ್ನತೀಕರಣ, ವಿಸ್ತರಣೆ, ಮಾರ್ಪಾಡು, ನವೀಕರಣಗಳು ಮತ್ತು ಅಂಥ ತಂತ್ರಾಂಶ ಮತ್ತು ಕೋಡ್ ಗಳ ಪರಿಷ್ಕರಣೆಗಳನ್ನು ಒಳಗೊಂಡಿರುತ್ತದೆ. . ನೀವು ಯಾವುದೇ ಕಾರಣಕ್ಕಾಗಿ, ವಿಜೆಟ್ ವಿಷಯಗಳ ಬಗ್ಗೆ ಆಕ್ಷೇಪಿಸಿದಲ್ಲಿ ತಮಗೆ ಉಳಿದಿರುವ ಒಂದೇ ಮಾರ್ಗವೆಂದರೆ, ವಿಜೆಟ್ ಬಳಕೆಯನ್ನು ನಿಲ್ಲಿಸುವುದು ಮತ್ತು ನಿಮ್ಮ ಅಂತರ್ಜಾಲ ತಾಣದಿಂದ ವಿಜೆಟ್ (ಮತ್ತು ಸಂಬಂಧಿತ ತಂತ್ರಾಂಶ ಕೋಡ್) ಅನ್ನು ತೆಗೆದುಹಾಕುವುದು.

ಬಳಕೆಯ ಮೇಲೆ ಪರವಾನಿಗೆ ಮತ್ತು ಮಿತಿಗಳು

ಈ ವಿಜೆಟ್ ಬಳಕೆಯ ನಿಯಮಾವಳಿಗಳ ಪೂರ್ತಿಗೊಳಿಸುವಿಕೆಗೆ ಅನುಗುಣವಾಗಿ PRN ಈ ಮೂಲಕ, ನಿಮಗೆ ಒಂದು ವಿಶೇಷವಲ್ಲದ, ವರ್ಗಾಯಿಸಲಾರದ, ಉಪ-ಪರವಾನಿಗೆ ರಹಿತ, ವೈಯಕ್ತಿಕ, ವಿಜೆಟ್ ಬಳಕೆ ನಿಯಮಗಳಿಂದ ಅನುಮತಿಸಲಾದ ಕೇವಲ ನಿಮ್ಮ ಉಪಯೋಗಕ್ಕಾಗಿ ಮಾತ್ರ, ನಿಮ್ಮ ಅಂತರ್ಜಾಲದಲ್ಲಿ ವಿಜೆಟ್ ಬಳಸಲು ಮತ್ತು ಪ್ರದರ್ಶಿಸಲು ಹಿಂಪಡೆಯಬಹುದಾದ ಪರವಾನಗಿಯನ್ನು ನೀಡುತ್ತದೆ. ವಿಜೆಟ್ ಅನ್ನು ಇನ್ನಿತರ ಉದ್ದೇಶಕ್ಕೆ ಬಳಸುವ ಪರವಾನಿಗೆ ತಮಗಿರುವುದಿಲ್ಲ. ಮತ್ತು ಈ ನಿಯಮಾವಳಿಗಳಲ್ಲಿ ನಿರ್ದಿಷ್ಠವಾಗಿ ನಿಗದಿಪಡಿಸುವ ಹೊರತಾಗಿ. ವಿಜೆಟ್ ಮೇಲೆ ತಮಗೆ ಯಾವುದೇ ಹಕ್ಕು, ಹಿತಾಸಕ್ತಿಯಿರುವುದಿಲ್ಲಾ. ವಿಜೆಟ್ ವಿಷಯಗಳು ಯುನೈಟೆಡ್. ಸ್ಟೇಟ್ಸ್ ಮತ್ತು ಅಂತರಾಷ್ಟ್ರಿಯ ಹಕ್ಕುಗಳು, ಮಾಲಿಕತ್ವದ ಹಕ್ಕುಗಳು ಮತ್ತು ಪ್ರತಿಭಾ ಸ್ವತ್ತಿನ ಕಾಯ್ದೆಗಳ ರಕ್ಷಣೆಯಲ್ಲಿರುತ್ತವೆ. ಅವುಗಳು PRN ದಿಂದ ಪರವಾನಿಗೆ ಪಡೆದಿದ್ದು. ಅದರ ಗ್ರಾಹಕರು ವಿತರಕರು ಅಥವಾ ಜಾಹಿರಾತುದಾರರ ಒಡೆತನದಲ್ಲಿರುತ್ತವೆ. ಪ್ರತಿಯೊಂದು ಸಂದರ್ಭದಲ್ಲಿಯೂ PRN ರವರ ಲಿಖಿತ ಪೂರ್ವಾನುಮತಿ ಪಡೆಯದೆ, ವಿಜೆಟ್ ವಿಷಯಗಳ, ಯಾವುದೇ ಒಡೆತನದ ಹಕ್ಕುಗಳ ಸೂಚನೆಗಳ ಅಥವಾ ಗುರುತುಗಳ ನಕಲು ಮಾಡುವುದಾಗಲೀ ತಿದ್ದುವುದಾಗಲಿ, ಅಳಿಸುವುದಾಗಲಿ, ಮಾರಾಟಕ್ಕಾಗಿ ಉತ್ತೇಜಿಸುವುದಾಗಲಿ, ಅಥವಾ ಮರುಪ್ರಕಟಿಸುವುದಾಗಲಿ ಮಾಡುವಂತಿಲ್ಲಾ ಇದರ ಹೊರತಾಗಿ ಯಂತ್ರವನ್ನು ತಮ್ಮ ಅಂತರ್ಜಾಲ ತಾಣದ ಯಾವುದೇ ಉತ್ಪನ್ನ ಸೇವೆ, ಚಟುವಟಿಕೆಗಳ ಬಗ್ಗೆ ಪ್ರತಿಬಿಂಬಿಸುವ ಹಾಗೆ ಬಳಸುವಂತಿಲ್ಲ. (ಸುವ್ಯಕ್ತ ಅಥವಾ ಸೂಚಿತ)).

ವಿಜೆಟ್ ನಿಯೋಜನೆ

ವಿಜೆಟ್ ಅನ್ನು ನಿಮ್ಮ ಅಂತರ್ಜಾಲ ತಾಣದಲ್ಲಿ ಮಾತ್ರ ಅಳವಡಿಸಬಹುದು. PRN ದಂಡಾರ್ಹವಾದ, ನಿಂದನಾಮಯವಾದ, ಹಿಂಸಾತ್ಮಕ, ಗದರಿಸುವ, ತಾರತಮ್ಯಯುಕ್ತ, ಅಸಭ್ಯ, ಅಶ್ಲೀಲ, ಅಥವಾ ಪಿ.ಎನ್.ಆರ್ ತನ್ನ ವಿವೇಚನೆಯಲ್ಲಿ ಅಸಂಬದ್ಧ ವೆನಿಸಿದವುಗಳನ್ನು ವಿಜೆಟ್ ನಲ್ಲಿಡುವುದನ್ನು ಪ್ರತೊರೋಧಿಸುತ್ತದೆ ನಿಮ್ಮ ಅಂತರ್ಜಾಲ ತಾಣದಲ್ಲಿನ ಎಲ್ಲ ಚಟುವಟಿಕೆಗಳಿಗೆ ಅಥವಾ ವಿಷಯಗಳಿಗೆ ನೀವೇ ಜವಾಬ್ದಾರರಾಗಿರುತ್ತೀರಿ.

ವಿಷಯ ಪುಟಗಳಿಗೆ ಜೋಡಣೆ

ವಿಜೆಟ್ ಪ್ರವೇಶಿಸಿದಾಗ, ನೋಡುಗರನ್ನು ನೇರವಾಗಿ ಪೂರ್ತಿ ಪುಟಕ್ಕೆ ಅಥವಾ PRN ಹೆಕ್ಕಿತೆಗೆದ ಇತರ ಮಾಹಿತಿ ಅಥವಾ ಅದರ ಪೂರೈಕೆದಾರರ ಸರ್ವರ್ ಗಳಿಗೆ ತೆಗೆದುಕೊಂಡು ಹೋಗುತ್ತದೆ ಮತ್ತು ಕ್ರಿಯಾತ್ಮಕ ಲಿಂಕ್ ಲ್ಭ್ಯವಾಗಿರುವ ವೇದಿಕೆಗಳಿಗೆ ಮಾತ್ರ ಬಲಸಬಹುದಾಗಿದೆ. ನೀವು ವಿಜೆಟ್ ವಿಷಯವನ್ನು, ಪುನರ್ ನಿರ್ದೇಶನಕ್ಕೆ ಅಥವಾ ವಿಜೆಟ್ ವಿಷಯ ವಿತರಣೆಗೆ ಯಶಸ್ವಿಯಾಗಿ ಜೋಡಿಸಲು ಅನುಮತಿಸಲಾಗದ ರೀತಿಗೆ ಪ್ರದರ್ಶಿಸಬಾರದು. ನೀವು ಯಾವುದೇ ಮಧ್ಯಂತರ ಪುಟ ಫ್ಲ್ಯಾಶ್ ಪುಟ ಅಥವಾ ಇತರ ವಿಷಯವನ್ನು ವಿಜೆಟ್ ಲಿಂಕ್ ಮತ್ತು ವಿಜೆಟ್ ವಿಷಯದ ಪೂರ್ತಿ ಪಠ್ಯದ ನಡುವೆ ಸೇರಿಸಬಾರದು

ಮಾಲಿಕತ್ವ/ವಿಶೇಷತೆಗಳು

PRN ಅಥವಾ ಅವರ ಮೂರನೇಯ ವಿಚಾರಕರು, ವಿಜೆಟ್ ಅನುಕ್ರಮಣಿಕೆ ಮತ್ತು PRN ಶೀರ್ಷಿಕೆ, ಮತ್ತು ವ್ಯಾಪಾರ ಮುದ್ರೆಯ ಹಕ್ಕನ್ನು ಕಾಯ್ದುಕೊಂಡಿದ್ದಾರೆ. ವಿಜೆಟ್ ವಿಷಯಯಲ್ಲಿ ಕಾಣಸಿಗುವ, ಇತರೆ. ಎಲ್ಲ ವ್ಯಾಪಾರ ಮುದ್ರೆಗಳು ಅಂತಹ ಮಾಲೀಕರುಗಳಾಗಿರುತ್ತದೆ.

ದತ್ತಾಂಶ ಸಂಗ್ರಹಣೆ ಮತ್ತು ಬಳಕೆ

PRN ನ ಗ್ರಾಹಕರ ಹಾಗೂ PRN ನ ಮತ್ತು/ಅಥವಾ ಅದರ ಅಂಗಸಂಸ್ಥೆಗಳ ವ್ಯವರಹಾರಗಳ ಸಂವಹನಗಳನ್ನು ಸುಧಾರಿಸಲು, ತಮ್ಮ ವ್ಯವಹಾರಗಳ ವಿಷಯಗಳನ್ನು ವಿತರಿಸಲು ಹಾಗೂ ಅಂತಿಮ ಬಳಕೆದಾರರಿಗಾಗಿ ಉದ್ದೇಶಿತ ಜಾಹೀರಾತುಗಳನ್ನು ಪ್ರದರ್ಶಿಸಲು ಸಹಾಯವಾಗುವಂತಹ ಸ್ವಂತ ಬಳಕೆಯ ಉದ್ದೇಶಗಳಿಗಾಗಿ, ಅಂತಿಮ ಬಳಕೆದಾರರ ಬಗ್ಗೆ ಅಂದಾಜುಗಳನ್ನು ರೂಪಿಸಲು ಹಾಗೂ ಆ ಮಾಹಿತಿಗಳನ್ನು ಮೂರನೆಯ ಪಕ್ಷಗಳೊಂದಿಗೆ ಹಂಚಿಕೊಳ್ಳಲು (ಒಟ್ಟಾಗಿ "ದತ್ತಾಂಶಗಳ ಬಳಕೆ ಮತ್ತು ದತ್ತಾಂಶಗಳ ಹಂಚಿಕೆ" ಎಂದು ಕರೆಯಲ್ಪಡುವುದು), ನೀವು ಮತ್ತು ನಿಮ್ಮ ಜಾಲತಾಣಕ್ಕೆ ಭೇಟಿ ನೀಡಿದವರು ("ಅಂತಿಮ ಬಳಕೆದಾರರು") ವಿಜೆಟ್‌ನ ವಿಷಯಗಳೊಂದಿಗೆ ನಡೆಸಿದ ಸಂವಾದಗಳ (ಕ್ರಿಯೆಗಳ) ಫಲಿತಾಂಶವಾಗಿ ಉತ್ಪನ್ನಗೊಳ್ಳುವ ದತ್ತಾಂಶಗಳನ್ನು ಶೇಖರಿಸಲು, ಅವುಗಳ ಜಾಡು ಹಿಡಿದು ಗ್ರಹಿಸಲು, ಅವುಗಳಲ್ಲಿನ ಮಾಹಿತಿಯನ್ನು ಹೊರತೆಗೆದು, ಸಂಕಲಿಸಿ, ಒಟ್ಟುಗೂಡಿಸಿ ವಿಶ್ಲೇಷಿಸುವ ಮೂಲಕ ಅವುಗಳನ್ನು ಸಂಸ್ಕರಿಸಲು (ಒಟ್ಟಾಗಿ "ಮಾಹಿತಿ/ದತ್ತಾಂಶ ಸಂಸ್ಕರಣೆ" ಎಂದು ಕರೆಯಲ್ಪಡುವುದು) ಕುಕೀಗಳನ್ನು, ವೆಬ್ ಸಂಕೇತಳನ್ನು/ಸೂಚಕಳನ್ನು ಅಥವಾ ಅಂತಹ ಇತರ ರೀತಿಯ ತಂತ್ರಜ್ಞಾನಗಳನ್ನು PRN ಬಳಸಬಹುದು. ನಮ್ಮ ದತ್ತಾಂಶ ಸಂಸ್ಕರಣೆ ಪ್ರಕ್ರಿಯೆಯ ಅಂಗವಾಗಿ PRN ಒಂದು ದೀರ್ಘ ಕಾಲಾವಧಿಯ ಸಮಯದಲ್ಲಿ ಅಂತಿಮ ಬಳಕೆದಾರರು ಭೇಟಿ ನೀಡುವ ವಿವಿಧ ಜಾಲತಾಣಗಳ ಉದ್ಧಕ್ಕೂ ಅವರ ಜಾಡುಗಳನ್ನು ಅನುಸರಿಸುವುದು. ನೀವು ಈ ಕೆಳಗಿನ ನಿಯಮಗಳನ್ನು ಪಾಲಿಸುವಂತೆ ಅಪೇಕ್ಷಿಸಲಾಗಿದೆ: (ಅ) ಮೂರನೆಯ ಪಕ್ಷದ ವ್ಯಕ್ತಿಗಳ ಗೌಪ್ಯತೆಗೆ ಸಂಬಂಧಿಸಿದ ಎಲ್ಲಾ ಅನ್ವಯವಾಗುವ ಕಾನೂನುಗಳನ್ನು ಅನುಸರಿಸುವುದು; ಹಾಗೂ (ಆ) ದತ್ತಾಂಶಗಳ ಸಂಸ್ಕರಣೆ, ದತ್ತಾಂಶಗಳ ಬಳಕೆ ಮತ್ತು ದತ್ತಾಂಶಗಳ ಹಂಚಿಕೆಗಳ ಬಗ್ಗೆ ಅಂತಿಮ ಬಳಕೆದಾರರಿಗೆ ಸ್ಪಷ್ಟವಾದ ಮತ್ತು ಸಮಗ್ರವಾದ ಸೂಚನೆಗಳನ್ನು ಒದಗಿಸುವುದು ಹಾಗೂ ಅವರಿಂದ ಎಲ್ಲಾ ಅಗತ್ಯ ಅನುಮತಿಗಳನ್ನು ಪಡೆಯುವುದು.

ವಾರಂಟಿ ಇಲ್ಲ

ವಿಜೆಟ್ ಬಳಕೆಯಿಂದ ಉಂಟಾಗುವ ಯಾವುದೇ ರೀತಿಯ ಹಾನಿಗೆ PRN ಹೊಣೆಗಾರರಾಗುವುದಿಲ್ಲ. ವಿಜೆಟ್ ಅನ್ನು ಯಥಾಸ್ಥಿತಿಯಲ್ಲಿ ಪೂರೈಸಿದ್ದು ಯಾವುದೇ ರೀತಿಯ ಖಾತ್ರಿ ಇರುವುದಿಲ್ಲ PRN ಕಾನೂನಾತ್ಮಕವಾದ ಅಥವಾ ಗ್ರಹಿಸಲ್ಪಡುವ ಮತ್ತು ಶಾಸನಬದ್ಧ ಖಾತ್ರಿಗಳು, ಅನಿಯಮಿತವಾದವುಗಳನ್ನು ಸೇರಿಸಿ. ಹೊಣೆಗಾರರಾಗುವುದಿಲ್ಲ. ಯಂತ್ರವನ್ನು ಯಥಾಸ್ಥಿತಿಯಲ್ಲಿ ಪೂರೈಸಿದ್ದು ಯಾವುದೇ ರೀತಿಯ ಖಾತ್ರೆಯು ಇರುವುದಿಲ್ಲ. ವಾಣಿಜ್ಯಾತ್ಮಕ ಖಾತ್ರಿಗಳು, ಒಂದು ನಿರ್ಧಿಷ್ಟ ಉದ್ದೇಶಕ್ಕಾಗಿನ ಸದೃಢತೆ, ಮಾಲಿಕತ್ವದ ಹಕ್ಕುಗಳನ್ನು ಭರಿಸುವಂತಹವುಗಳಿಗೂ ಹೊಣೆಗಾರರಲ್ಲಾ PRN ವಿಜೆಟ್ ಭದ್ರತೆ, ಸಮಯದ ಮತ್ತು ಯಂತ್ರದ ಸಾಮರ್ಥ್ಯ ಮತ್ತು ಉಪಲಬ್ಧತೆಗಳ ಬಗ್ಗೆ ಹೊಣೆಗಾರರಾಗುವುದಿಲ್ಲ. ನಿಮ್ಮ ಯಂತ್ರದ ಬಳಕೆ ನಿಮ್ಮ ಸಂಪೂರ್ಣ ವಿವೇಚನೆ ಮತ್ತು ಅಪಾಯಕ್ಕನುಗುಣವಾಗಿರುತ್ತದೆ. ಮತ್ತು ಯಂತ್ರದ ಉಪಯೋಗದಿಂದಾಗಿ ನಿಮ್ಮ ಗಣಕಯಂತ್ರಕ್ಕೆ ಧಕ್ಕೆ ಉಂಟಾದರೆ ಅಥವಾ ಅಂಕಿ ಅಂಶಗಳು ನಷ್ಟವಾದರೆ ಅದಕ್ಕೆ ನೀವೆ ಜವಾಬ್ದಾರರು.

ಹೊಣೆಗಾರಿಕೆಯ ಮಿತಿ

ನಿಮ್ಮ ವಿಜೆಟ್ ಬಳಕೆಯಿಂದಾಗುವುದಕ್ಕೆ PRN ಅಥವಾ ಅದರ ವಿತರಕರು ಯಾವುದೇ ರೀತಿಯಲ್ಲಿ ಜವಾಬ್ದಾರರಲ್ಲ. .ಈ ಹೊಣೆಗಾರಿಕೆಯ ಮಿತಿಯನ್ನು ಯಾವುದೇ ಕ್ಲೇಮುಗಳಿಂದ ಉಂಟಾಗುವ ನೇರ ಮತ್ತು ನೇರವಲ್ಲದ ಸಾಂಧರ್ಭಿಕ ವಿಶೇಷ ಅನುಕರಣೀಯ ದಂಡದ ರೂಪದ ನಷ್ಟ ಭರಿಸುವುದಕ್ಕೆ ಕೂಡಾ ಅನ್ವಯಿಸಲಾಗುತ್ತದೆ. ಅದು, ಖಾತ್ರಿಯಿಂದ ಉಂಟಾಗಿರಬಹುದು. ಅಥವಾ ಅಪಕೃತ್ಯದಿಂದಾಗಿರಬಹುದು (ತತ್ಸಾರದಿಂದ ಉಂಟಾದದ್ದನ್ನು ಒಳಗೊಂಡು) ಅಥವಾ PRN ಅಂತಹ ನಷ್ಟಗಳ ಸಾಧ್ಯತೆಗಳ ಬಗ್ಗೆ ತಿಳಿಯಪಡಿಸಿದ್ದರೂ ಕೂಡಾ ಈ ಹೊಣೆಕಾರಿಕೆಯ ಮಿತಿಯು ವಿಜೆಟ್ ಉಪಯೋಗದಿಂದಾದ ನಷ್ಟ ಅದರ ಉಪಯೋಗ, ಮರುಪಯೋಗ ಅಥವಾ ವಿಜೆಟ್ ಭರವಸೆಯಿಂದ, ವಿಜೆಟ್ ಬಳಸಲು ಶಕ್ಯವಿಲ್ಲದ ಕಾರಣ, ಅಥವಾ ಯಂತ್ರದ ಅಡೆ ತಡೆ, ಅಮಾನತ್ತು ಅಥವಾ ವಿಜೆಟ್ ವಿಮುಕ್ತಿಗೊಳಿಸುವುದರಿಂದಲೂ ಉಂಟಾಗಬಹುದು.(ಮೂರನೇಯ ವ್ಯಕ್ತಿಗಳು ಮಾಡಿದಂತಹ ನಷ್ಟಗಳನ್ನು ಕೂಡ ಒಳಗೊಂಡು.) ಇಂತಹ ಮಿತಿಗಳು ಯಾವುದೇ ಅಗತ್ಯ ಪರಿಹಾರದ ಅಥವಾ ಕಾನೂನು ಸಮ್ಮತಿಸಿದ ಸಂಪೂರ್ಣ ಮಟ್ಟಿಗೆ, ವಿಫಲಗೊಂಡಾಗಲೂ ಕೂಡಾ ಅನ್ವಯಿಸುತ್ತವೆ. ಯಾವುದೇ ಸಂದರ್ಭದಲ್ಲಿಯೂ PRN ನಿಮಗೆ ಹೊಣೆಗಾರರಾಗುವುದಿಲ್ಲ. ಕೆಲವೊಂದು ರಾಜ್ಯಗಳು ಅಥವಾ ಇನ್ನಿತರ ಪ್ರದೇಶಗಳು, ಸಾಂದರ್ಭಿಕ ಅಥವಾ ಆನುಷಂಗಿಕ ನಷ್ಟಗಳನ್ನು, ಹೊರಗೆಡುವುದು ಅಥವಾ ಮಿತಿಗೊಳಿಸುವುದನ್ನು ಅನುಮತಿಸುವುದಿಲ್ಲ. ಹೀಗಾಗಿ ಮೇಲಿನ ಇತಿಮಿತಿಗಳು ಅವರಿಗೆ ಅನ್ವಯಿಸಲಿಕ್ಕಿಲ್ಲ.

ರದ್ದು ಪಡಿಸುವಿಕೆ

ಈ ಮೂಲಕ ತಮಗೆ ಕೊಡ ಮಾಡಿರುವ ಪರವಾನಿಗೆಯನ್ನು ನೀವು ಯಾವದೇ ಸಮಯದಲ್ಲಿ ವಿಜೆಟ್ ನ ಎಲ್ಲ ಸ್ವಾಫ್ಟ್ ಮತ್ತು ಹಾರ್ಡ್ ಪ್ರತಿಗಳನ್ನು ಮತ್ತು ಇನ್ನಿತರ ಅಳವಡಿಕೆಗಳನ್ನು ನಿಮ್ಮ ಗಣಕಯಂತ್ರದಿಂದ ಪ್ರತ್ಯೇಕಿಸುವುದರ ಮುಖಾಂತರ ರದ್ದುಗೊಳಿಸಬಹುದು. PRN ಯಾವುದೇ ಸಮಯದಲ್ಲಿ ಈ ಮೂಲಕ ಕೊಡ ಮಾಡಿರುವ ಪರವಾನಿಗೆಯನ್ನು PRN ರವರಿಗೆ ಸಂಪರ್ಕಿಸುವದನ್ನು ಅಥವಾ ನಿಮ್ಮ ಅಂತರ್ಜಾಲದ ಮುಖಾಂತರ ತನ್ನ ವಿತರಕರನ್ನು ಸಂಪರ್ಕಿಸದಂತೆ ಅಮಾನತ್ತಿನಲ್ಲಿಡಬಹುದು ಮತ್ತು ಯಾವುದೇ ಹೊಣೆಗಾರಿಕೆ ಇಲ್ಲದೆ ಯಂತ್ರವನ್ನು ಅಮಾನತ್ತಿನಲ್ಲಿ ಅಥವಾ ರದ್ದುಗೊಳಿಸಬಹುದು ಅಥವಾ ಪರವಾನಿಗೆಯನ್ನು ಹಿಂಪಡೆಯಬಹುದು.

ಯಂತ್ರವನ್ನು ಮುಂದುವರೆಸದಿರುವ ಹಕ್ಕು

PRN ತನ್ನ ವಿವೇಚನೆಗನುಗುಣವಾಗಿ, ವಿಜೆಟ್ ಸೇವೆಯನ್ನು ಯಾವುದೇ ಸಮಯದಲ್ಲಿ ನಿಲ್ಲಿಸಬಹುದು ಮತ್ತು ನಿಮಗೆ, ವಿಜೆಟ್ ವನ್ನು ಉಪಯೋಗಿಸಿದಂತೆ, ತೋರಿಸದಂತೆ, ಹಂಚಿಕೆ ಮಾಡದಂತೆ ಕೇಳಿಕೊಳ್ಳಬಹುದು. ಅದು ನೀವು ವಿಜೆಟ್ ಉಪಯೋಗಿಸುವ ಕರಾರುಗಳನ್ನು ಉಲ್ಲಂಘಿಸುವದಕ್ಕಾಗಿರಬಹುದು. PRN ಅಥವಾ ಅದರ ಯಾವುದೇ ಅಂಗೀಕೃತರು ಪ್ರಾಯೋಜಕರು, ಪರವಾನಿಗೆದಾರರು, ಅಂತರ್ಜಾಲ ತಾಣದ ತಮ್ಮ ಚಟುವಟಿಕೆಗಳು ಅಥವಾ ನಿಮ್ಮ ಅಂತರ್ಜಾಲ ತಾಣದ ಸಂಬಂಧಿಸಿದಂತೆ ಯಂತ್ರದ ಬಳಕೆಗೆ ಯಾವುದೇ ಹೊಣೆಗಾರಿಕೆಯನ್ನು ಹೊಂದುವುದಿಲ್ಲ. ನಿಮ್ಮ ಯಾವುದೇ ಕಾನೂನಿನ ಉಲ್ಲಂಘನೆಯ ಬಳಸುವದರಿಂದ ಅಥವಾ ಮೂರನೇಯ ವ್ಯಕ್ತಿಯ ಹಕ್ಕನ್ನು ಉಲ್ಲಂಘಿಸಿ. ಅಥವಾ ಅಂತಹ ಚಟುವಟಿಕೆಗಳಿಂದ ಉಂಟಾಗುವ ವ್ಯಾಜ್ಯಗಳಲ್ಲಿ PRN ರವರನ್ನು ರಕ್ಷಿಸಿ ಅವರ ಹಿತಕಾಯುವುದಾಗಿ ತಾವು ಒಪ್ಪಿಕೊಂಡಿರುತ್ತೀರಿ. ಇದರ ಜೊತೆಗೆ, ಒಂದು ವೇಳೆ ನೀವು ಯಂತ್ರವನ್ನು ಅದರ ಪರವಾನಿಗೆಯ ವ್ಯಾಪ್ತಿಯ ಹೊರಗೆ, ಉಪಯೋಗಿಸಿದಲ್ಲಿ ಅಥವಾ ತಿದ್ದಿದಲ್ಲಿ ಅಥವಾ ನೀವು ತುಂಡರಿಸಿದರೆ, ಪ್ರತಿ ಮಾಡಿದರೆ, ಮೋಸ ಮಾಡಿದರೆ ಹಂಚಿದರೆ, ಅಥವಾ ಕಾರ್ಯವಿನ್ಯಾಸವನ್ನು ವಿರೂಪಗೊಳಿಸಿದರೆ ಅಥವಾ ವಿಜೆಟ್ಟಿನ ನಿಯಮಿತ ಕಾರ್ಯಕ್ಕೆ ದಕ್ಕೆ ಉಂಟುಮಾಡಿದರೆ, ವಿಜೆಟ್ ಯಾವದೇ ಭಾಗಕ್ಕೂ ಕೂಡಾ ನಿಮ್ಮ ಮೇಲೆ ಕಾನುನಾತ್ಮಕ ಕ್ರಮವನ್ನು ತೆಗೆದುಕೊಳ್ಳಬಹುದಾಗಿದೆ.

ಸಾಮಾನ್ಯ ನಿಯಮಗಳು

ವಿಜೆಟ್ ಉಪಯೋಗದ ನಿಯಮಾವಳಿಗಳು ನ್ಯುಯಾರ್ಕ್ ರಾಜ್ಯದ ಕಾನೂನುಗಳಿಗೆ ಅನುಗುಣವಾಗಿದ್ದು ಅದಕ್ಕೆ ಪ್ರತಿರೋಧ ವೊಡ್ಡುವ ನ್ಯುಯಾರ್ಕಿನ ಯಾವುದೇ ಕಾನೂನಿಗೆ ಅಥವಾ ನಿಮ್ಮ ವಾಸದ ವ್ಯಾಪ್ತಿಯ ಕಾನೂನುಗಳಿಗೂ ವ್ಯತರಿಕ್ತವಾಗಿರುವುದಿಲ್ಲ. ಈ ನಿಯಮಾವಳಿಗಳಲ್ಲಿಯ ಯಾವುದೇ ತಂಟೆ ತಕರಾರುಗಳನ್ನು ಮೇಲ್ಮನೆ ಅಥವಾ ಸ್ಥಾಯಿಕ ನ್ಯಾಯಾಲಯಗಳ ಮುಖಾಂತರ ಬಗೆಹರಿಸಿಕೊಳ್ಳಬಹುದು. ಯಾವುದೇ ಒಂದು ಕಾರಣಕ್ಕಾಗಿ ಒಂದು ಕಾನೂನು ಬದ್ಧ ನ್ಯಾಯಾಲಯವು ಈ ನಿಯಮಾವಳಿಗಳಲ್ಲಿಯ ಯಾವುದೇ ಒಂದು ನಿಯಮವನ್ನು ಅನೂರ್ಜಿತಗೊಳಿಸಿದರೆ, ವಿಜೆಟ್ ಬಳಕೆಯ ಉಳಿದ ನಿಯಮಾವಳಿಗಳು ಸಂಪೂರ್ಣ ರೀತಿಯಲ್ಲಿ ಮುಂದುವರೆಯುತ್ತವೆ. ವಿಜೆ|ಟ್ ಬಳಕೆಯ ಈ ನಿಯಮವಾಳಿಗಳು ಈ ವಿಷಯಕ್ಕೆ ಸಂಬಂಧಿಸಿದಂತೆ ಪಕ್ಷಗಾರರ ನಡುವಣ ಒಂದು ಸಂಪೂರ್ಣ ಕರಾರು ಆಗಿದ್ದು. ಮುಂಚಿನ ಯಾವುದೇ ಒಡಂಬಡಿಕೆ, ಕರಾರು, ಲಿಖಿತ ಅಥವಾ ಮೌಖಿಕವಾಗಿ ಆದ ಒಪ್ಪಂದವನ್ನು ರದ್ದುಗೊಳ್ಳಿಸುತ್ತದೆ.

“ನನ್ನ ಒಪ್ಪಿಗೆಯಿದೆ” ಎನ್ನುವ ಗುಂಡಿಯನ್ನು ಒತ್ತುವುದರ ಮೂಲಕ ಮತ್ತು ವಿಜೆಟ್ ಅನ್ನು ಉಪಯೋಗಿಸುವುದರ ಮುಖಾಂತರ. ನೀವು ಮತ್ತು ನಿಮ್ಮ ಅನ್ವಯಿಸುವ ಕಂಪನಿ ವಿಜೆಟ್ ಉಪಯೋಗದ ನಿಯಮಾವಳಿಗೆ ಬಧರಾಗಿರುತ್ತಿರೆಂದಾಗುತ್ತದೆ. ನಿಮಗೆ ಈ ವಿಜೆಟ್ ಬಳಕೆಯ ನಿಯಮಾವಳಿಗಳನ್ನು ಒಪ್ಪಿಕೊಳ್ಳುವ ಸಂಪೂರ್ಣ ಹಕ್ಕು, ಅಧಿಕಾರ ಇರುವುದೆಂದು ನಮ್ಮ ಕಂಪನಿಯ ಪರವಾಗಿ ಖಾತ್ರಿ ನೀಡುತ್ತೇವೆ.

ನಾನು PR ನ್ಯೂಸ್ವೈರ್ ನ ನಿಬಂಧನೆಗಳು ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳುತ್ತೇನೆ